Surprise Me!

Kohli ಬಗ್ಗೆ Smith ಕೊಟ್ಟ ಹೇಳಿಕೆ ನೋಡಿ ಅಭಿಮಾನಿಗಳು ಶಾಕ್ | Oneindia Kannada

2020-09-11 158 Dailymotion

ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಸ್ಮಿತ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳು ಮಾತನಾಡಿದ್ದರು. ಆ ವೇಳೆ ಸ್ಮಿತ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಆಗ 31ರ ಹರೆಯದ ಸ್ಮಿತ್ ಅವರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರೆಂದು ಪ್ರಶ್ನಿಸಲಾಯಿತು.<br /><br />#IPL2020 #Kohli #Smith<br />Steve Smith has revealed that Virat Kohli is the best ODI batsmen in the world while he has also reserved high praise for KL Rahul and Sanju Samson

Buy Now on CodeCanyon